Advertisement
ಈ ಸಂದರ್ಭ ಮಾತನಾಡಿದ ಅವರು, 4 ಹಂತಗಳಲ್ಲಿ ವಸತಿ ನಿಗಮ ಹಾಗೂ ಉದ್ಯೋಗ ಖಾತ್ರಿ ಯೋಜನೆ ಮೂಲಕ ರೂ. 1,53,040 ಸಾಲರಹಿತ ಸಹಾಯಧನ ಯೋಜನೆ ನೀಡಲಾಗಿದ್ದು, ಫಲಾನುಭವಿಗಳು ಸರಕಾರದ ನಿಯಮವನ್ನು ಪಾಲಿಸಿಕೊಂಡು ಕಾಲಮಿತಿಯೊಳಗೆ ಮನೆ ನಿರ್ಮಿಸಬೇಕು. ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮಕ್ಕೆ 2017-18ನೇ ಸಾಲಿನಲ್ಲಿ ಅತಿ ಹೆಚ್ಚು ಮನೆ ಒದಗಿಸಿದ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಬಡವರ ಮೇಲಿನ ಕಾಳಜಿ ಅಭಿನಂದನೀಯ ಎಂದರು.
Advertisement
ಕೊಳ್ನಾಡು: ವಸತಿ ಯೋಜನೆ ಕಾಮಗಾರಿ ಆದೇಶಪತ್ರ ವಿತರಣೆ
12:28 PM Jan 04, 2018 | |
Advertisement
Udayavani is now on Telegram. Click here to join our channel and stay updated with the latest news.