Advertisement
ವನಿತೆಯರ 400 ಮೀ. ಸ್ಪರ್ಧೆಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಸ್ಪರ್ಧಿಗಳು 50.95 ಸೆ.ನಲ್ಲಿ ಗುರಿ ತಲುಪಿದ ಸಾಧನೆ ಮಾಡಬೇಕಿತ್ತು. ಕಿರಣ್ ಈ ಗುರಿಗಿಂತ ಮೊದಲೇ ತಲುಪಿದ್ದರಿಂದ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು. ಇದು ಈ ಋತುವಿನಲ್ಲಿ ಅವರ ಶ್ರೇಷ್ಠ ನಿರ್ವಹಣೆಯೂ ಆಗಿದೆ. ಅವರು 51 ಸೆ.ನೊಳಗೆ ಸ್ಪರ್ಧೆ ಮುಗಿಸಿದ ಭಾರತದ ಎರಡನೇ ವನಿತೆಯಾಗಿದ್ದಾರೆ.
Advertisement
Kiran Pahal: ವನಿತೆಯರ 400 ಮೀ.; ಕಿರಣ್ ಪಹಲ್ ಒಲಿಂಪಿಕ್ಸ್ ಗೆ ಅರ್ಹತೆ
10:47 PM Jun 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.