Advertisement

Hejjaru ಟೀಸರ್ ಮೆಚ್ಚಿದ ಕಿಚ್ಚ ಸುದೀಪ್

01:19 PM Jul 11, 2024 | Team Udayavani |

ಈಗಾಗಲೇ ಹಾಡು, ಟೀಸರ್‌ ಮೂಲಕ ಸದ್ದು ಮಾಡಿರುವ “ಹೆಜ್ಜಾರು’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜುಲೈ 19ರಂದು ತೆರೆಕಾಣುತ್ತಿದೆ.

Advertisement

ಇತ್ತೀಚೆಗೆ ಚಿತ್ರದ ಟೀಸರ್‌ ವೀಕ್ಷಿಸಿದ ನಟ ಸುದೀಪ್‌ ಮೆಚ್ಚುಗೆ ಸೂಚಿಸಿದ್ದಾರೆ. ಈ ಮೂಲಕ ಚಿತ್ರತಂಡಕ್ಕೆ ಹೊಸ ಹುರುಪು ತುಂಬಿದ್ದಾರೆ.

ಇನ್ನು “ಹೆಜ್ಜಾರು’ ಬಗ್ಗೆ ಹೇಳುವುದಾದರೆ, ಇದು ಕನ್ನಡದ ಮೊಟ್ಟ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ.ಹರ್ಷಪ್ರಿಯ ಈ ಸಿನಿಮಾದ ನಿರ್ದೇಶಕರು. ಪುಟ್ಟಗೌರಿ ಮದುವೆ,ಕಿನ್ನರಿ, ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು, ಮಹಾನಾಯಕ ಅಂಬೇಡ್ಕರ್‌ ಹಾಗೂ ಹೆಬ್ಬುಲಿಯ ದೇವರೆ ನೀನು ಇರೊ, ವಿಳಾಸವು ಬೇಕಾಗಿದೆ ಹೀಗೆ ಸಾಹಿತಿಯಾಗಿ, ಕಥೆಗಾರನಾಗಿ ಸೈ ಎನಿಸಿಕೊಂಡಿದ್ದ ಹರ್ಷಪ್ರಿಯ ಅವರು ಹೆಜ್ಜಾರು ಮೂಲಕ ಸಿನಿಮಾ ನಿರ್ದೇ ಶನಕ್ಕೆ ಇಳಿದಿ ದ್ದಾರೆ. ಕೆ.ಎಸ್‌.ರಾಮ್‌ಜಿ ತಮ್ಮ ಗಗನ ಎಂಟರ್‌ಪ್ರೈಸಸ್‌ ಅಡಿಯಲ್ಲಿ “ಹೆಜ್ಜಾರು’ ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next