Advertisement
ಬುಧವಾರ ಶಾಲೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಈ ಶಾಲೆ ತೆರವುಗೊಳಿಸಿದ ಬಗ್ಗೆ ಹಾಗೂ ಶಾಲೆಯ ವಿದ್ಯಾರ್ಥಿಗಳು ಕಣ್ಣೀರಿಡುತ್ತಿರುವುದನ್ನು ನಟ ಸುದೀಪ ಮಾಧ್ಯಮಗಳಲ್ಲಿ ನೋಡಿ, ಪ್ರತಿಯೊಬ್ಬರಿಗೂ ಕಲಿಯುವ ಹಕ್ಕಿದೆ. ಈ ಶಾಲೆಯ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗಬಾರದೆಂದು ಇಲ್ಲಿಗೆಕಳುಹಿಸಿದ್ದಾರೆ. ಶಾಲೆಯ ಜಾಗ ವಿಷಯವಾಗಿ ಕಾನೂನಾತ್ಮಕ ಹೋರಾಟ ನಡೆದಿದೆ. ಶಾಲೆಯ ಆಡಳಿತ ಮಂಡಳಿಯವರ ಕಾನೂನು ಹೋರಾಟಕ್ಕೆ ಬೆಂಬಲವಾಗಿರುತ್ತೇವೆ. ಒಂದು ವೇಳೆ ಅವರು ಮುಂದಿನ ಎರಡು ತಿಂಗಳ ಅವಧಿಗಾಗಿ ಬೇರೆ ಕಟ್ಟಡದಲ್ಲಿ ಶಾಲೆ ನಡೆಸಲು ಮುಂದಾದರೆ ಅದಕ್ಕೆಬಾಡಿಗೆ ನೀಡಲಾಗುವುದು. ಶಾಲೆಯ ಶಾಶ್ವತಪರಿಹಾರಕ್ಕಾಗಿ ಪರ್ಯಾಯ ವ್ಯವಸ್ಥೆ ಸೇರಿಎಲ್ಲ ರೀತಿಯ ಸಹಾಯ-ಸಹಕಾರ ಹಾಗೂ ಬೆಂಬಲವಾಗಿರುತ್ತೇವೆ ಎಂದರು.
Advertisement
ಶಾಲೆ ಮಕ್ಕಳ ಕಲಿಕೆಗೆ ನಟ ಸುದೀಪ ನೆರವು
11:21 AM Mar 18, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.