Advertisement

ಕಿಯಾ ಸಾನೆಟ್‌ ಲಾಂಚ್‌

04:23 PM May 03, 2021 | Team Udayavani |

ಕಿಯಾ ಸಾನೆಟ್‌ ಕಂಪನಿ ತನ್ನ ಫೇಸ್‌ ಲಿಫ್ಟ್ ಕಾರನ್ನು ಮಾರು ಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಕಾರಿನಲ್ಲಿ ಎರಡು ಹೊಸ ವೇರಿಯಂಟ್‌ ಗಳು ಸೇರ್ಪಡೆಯಾಗಲಿವೆ.

Advertisement

ಕೆಲವೊಂದು ಫೀಚರ್‌ ‌ಗಳನ್ನೂ ಬದಲಾವಣೆ ಮಾಡಲಾಗಿದೆ. ಜತೆಗೆ, 1.2 ಲೀ. ಪೆಟ್ರೋಲ್‌, 1.0 ಲೀ. ಟರ್ಬೋ ಪೆಟ್ರೋಲ್‌ ಮತ್ತು 1.5 ಲೀ. ಡೀಸೆಲ್‌ ಕಾರು ಲಭ್ಯವಿವೆ. ಎಚ್‌ಟಿಎಕ್ಸ್‌ಟ್ರಿಮ್‌ ಎಂಬ ಹೊಸ ವೇರಿಯಂಟ್‌ನಲ್ಲಿ ಟರ್ಬೋ ಪೆಟ್ರೋಲ್‌ ಆಟೋ ಮ್ಯಾಟಿಕ್‌ ಮತ್ತು ಟರ್ಬೋ ಡೀಸೆಲ್‌ ಆಟೋ ಮ್ಯಾಟಿಕ್‌ ಕಾರುಗಳು ಸಿಗುತ್ತಿವೆ.

ಇನ್ನು ಎಚ್‌ ಟಿ ಕೆನಲ್ಲಿ ಕೀಲೆಸ್‌ ಎಂಟ್ರಿ, ರಿಮೋಂಟ್‌ ಎಂಜಿನ್‌ ಆನ್‌ ಆ್ಯಂಡ್‌ ಆಫ್ ಸೌಲಭ್ಯ ನೀಡಲಾಗಿದೆ. ಜತೆಗೆ,  ಸನ್‌ ರೂಫ್, ಕಿಲೆಸ್‌ ಎಂಟ್ರಿ ಫೀಚರ್‌ ಅನ್ನು 1.2 ಲೀ. ಪೆಟ್ರೋಲ್‌ ಎಂಜಿನ್‌ ಕಾರಿನಲ್ಲಿ ನೀಡಲಾಗಿದೆ. ಈ ಕಾರಿನ ಬೆಲೆ 6.79 ಲಕ್ಷ ರೂ.

Advertisement

Udayavani is now on Telegram. Click here to join our channel and stay updated with the latest news.

Next