Advertisement

Kia ನ್ಯೂ ಸೆಲ್ಟೋಸ್‌ ಬಿಡುಗಡೆ

09:06 PM Jul 21, 2023 | Team Udayavani |

ಕಿಯಾ ಇಂಡಿಯಾ ಕಂಪನಿಯು ಭಾರತದ ಮಾರುಕಟ್ಟೆಗೆ ನ್ಯೂ ಸೆಲ್ಟೋಸ್‌ ಕಾರು ಪರಿಚಯಿಸಿದೆ. ಇದು ಹಳೆಯ ಸೆಲ್ಟೋಸ್‌ನ ಸುಧಾರಿತ ಆವೃತ್ತಿಯಾಗಿದೆ. ಇದರ ಆರಂಭಿಕ ಬೆಲೆ 10,89,900 ರೂ.(ಎಕ್ಸ್‌-ಶೋರೂಂ) ಆಗಿದೆ.

Advertisement

18 ವೇರಿಯಂಟ್‌ಗಳಲ್ಲಿ ಹಾಗೂ ಡೀಸೆಲ್‌ ಮತ್ತು ಪೆಟ್ರೋಲ್‌ ಎಂಜಿನ್‌ ಎರಡರಲ್ಲೂ ಲಭ್ಯವಿದೆ. ಇದರ ಟಾಪ್‌ ಮಾಡೆಲ್‌ಗ‌ಳ ಪ್ಯಾನ್‌ ಇಂಡಿಯಾ ಎಕ್ಸ್‌-ಶೋರೂಂ ಬೆಲೆ ಕ್ರಮವಾಗಿ 19,79,900 ರೂ. ಹಾಗೂ 19,99,900 ರೂ. ಆಗಿದೆ. ಕಾರು 32 ಸುರಕ್ಷತಾ ಫೀಚರ್‌ಗಳನ್ನು ಹೊಂದಿದ್ದು, 26.03 ಸೆಂ.ಮೀ. ಎಚ್‌ಡಿ ಟಚ್‌ ಸ್ಕ್ರೀನ್‌, ಸನ್‌ರೂಫ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next