Advertisement
ದಿಲ್ಲಿಯ ಜಿತೇಂದ್ರ ಜೈನ್ ಎನ್ನುವವರು ಖಾದಿ ಪದವನ್ನು ಬಳಸಿ ವೆಬ್‌ಸೈಟ್ ಹೆಸ ರನ್ನು ಖರೀದಿಸಿದ್ದರು. ಅವರ ವೆಬ್‌ಸೈಟ್ ಹೆಸರು www.khadi.in. ಇದನ್ನು ಕೆವಿಐಸಿ ವಿರೋಧಿಸಿತು. ಆ ಹೆಸರನ್ನು ಬಿಟ್ಟುಕೊಡ ಬೇಕೆಂದು ಅರ್ಜಿ ಸಲ್ಲಿಸಿತು. ಇದನ್ನು ಅಂಗೀಕರಿಸಿದ ಐಎನ್‌ಡಿಆರ್‌ಪಿ, ಖಾದಿ ಪದವನ್ನು ಅಧಿಕೃತವಾಗಿ ಬಳಸಲು ಖಾಸಗಿ ವ್ಯಕ್ತಿಗಳಿಗೆ ಅಧಿಕಾರವಿಲ್ಲ ಎಂದು ಆದೇಶಿಸಿದೆ. Advertisement
ಖಾದಿ ಪದ: ಖಾಸಗಿ ಸಂಸ್ಥೆ ಬಳಸುವಂತಿಲ್ಲ!
12:32 AM May 21, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.