Advertisement
2015-16 ಮತ್ತು 2016-17ರ ಅವಧಿಯಲ್ಲಿ ಖಾದಿ ಉತ್ಪಾದನೆ ಹೆಚ್ಚಾಗಿರುವ ಕುರಿತು ಇತ್ತೀಚೆಗಷ್ಟೇ ಲೋಕಸಭೆಗೆ ಸಚಿವಾಲಯ ತಿಳಿಸಿದೆ. ಆದರೆ, ಈ ಅವಧಿಯಲ್ಲಿ ಖಾದಿ ಕ್ಷೇತ್ರದಲ್ಲಿ ಬರೋಬ್ಬರಿ 7 ಲಕ್ಷ ಉದ್ಯೋಗ ನಷ್ಟ ಉಂಟಾಗಿರುವ ಕುರಿತೂ ಉಲ್ಲೇಖೀಸ ಲಾಗಿದೆ. 2015-16ರಲ್ಲಿ 11.6 ಲಕ್ಷವಿದ್ದ ಕಾರ್ಮಿಕರ ಸಂಖ್ಯೆ 2016-17ರ ಅವಧಿ ವೇಳೆಗೆ 4.6 ಲಕ್ಷಕ್ಕಿಳಿದಿದೆ. ಈ ಪ್ರಮಾಣದಲ್ಲಿ ಉದ್ಯೋಗ ನಷ್ಟಕ್ಕೆ ನಿಖರ ಕಾರಣವೇನು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ತಿಳಿಸಿಲ್ಲ. ಆದರೆ, ಹೊಸ ಮಾದರಿಯ ಚರಕಗಳು ಸಾಂಪ್ರ ದಾಯಿಕ ಕದಿರಣಿಗೆಯ ಸ್ಥಾನವನ್ನು ಆಕ್ರಮಿಸಿಕೊಂಡಿರುವುದೂ ಇದಕ್ಕೆ ಕಾರಣ ವಿರಬಹುದು ಎಂದು ಅಂದಾಜಿಸಲಾಗಿದೆ. Advertisement
ಖಾದಿ ಉತ್ಪಾದನೆ ಶೇ.32 ಹೆಚ್ಚಳ
09:20 AM Mar 12, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.