Advertisement
ರಾಜ್ಯ ಪಶುಸಂಗೋಪನಾ ಇಲಾಖೆಯ ಪಲೋಡ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಆ್ಯನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯೊಲಾಜಿಕಲ್ಸ್(ಐಎಎಚ್‌ಆ್ಯಂಡ್‌ವಿಬಿ)ನ ಲ್ಯಾಬ್‌ನಲ್ಲಿ ಮನುಷ್ಯ ಮತ್ತು ಪಶುಗಳಿಗೆ ಪ್ರತ್ಯೇಕ ರೇಬಿಸ್ ಲಸಿಕೆ ಅಭಿವೃದ್ಧಿಪಡಿಸಲಾಗುವುದು. ಸುಧಾರಿತ ಜೀವಕೋಶ ಅಭಿವೃದ್ಧಿ ತಂತ್ರಜ್ಞಾನ ಬಳಸಿ ಲಸಿಕೆ ತಯಾರಿಸುವ ಯೋಚನೆ ಇದೆ. ಈ ಯೋಜನೆಯೊಂದಿದೆ ಕೇರಳ ಭಾರತದಲ್ಲೇ ಸ್ವಂತ ರೇಬಿಸ್ ಲಸಿಕೆ ಹೊಂದಿರುವ ಪ್ರಥಮ ರಾಜ್ಯವಾಗಲಿದೆ ಎಂದು ಪಶುಸಂಗೋಪನ ಇಲಾಖೆ ನಿರ್ದೇಶಕ ಎನ್‌ಎನ್ ಶಶಿ ತಿಳಿಸಿದ್ದಾರೆ.
Advertisement
ರೇಬಿಸ್ ಲಸಿಕೆ ತಯಾರಿಸಲು ಕೇರಳ ಸರಕಾರ ಚಿಂತನೆ
06:45 AM Oct 17, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.