Advertisement
2017ರಲ್ಲಿ ತಲಾಲ್ ಅಬ್ದೋ ಮಹ್ದಿ ಎಂಬ ಯೆಮೆನಿ ಪ್ರಜೆಯನ್ನು ಕೊಂದಿದ್ದಕ್ಕಾಗಿ ಪ್ರಿಯಾರನ್ನು ನ್ಯಾಯಾಲಯ ಗಲ್ಲು ಶಿಕ್ಷೆಗೆ ಗುರಿಪಡಿಸಿದೆ. ಆಕೆಯ ತಾಯಿ ಪ್ರೇಮ ಅವರು ಮಗಳನ್ನು ನೋಡದೆ 11 ವರ್ಷಗಳೇ ಕಳೆದುಹೋಗಿದ್ದವು. ಇದೀಗ ಸೇವ್ ನಿಮಿಷ ಪ್ರಿಯಾ ಅಂತಾರಾಷ್ಟ್ರೀಯ ಮಂಡಳಿ ವತಿಯಿಂದ ಪ್ರೇನಾ ಯೆಮೆನ್ ಜೈಲಿಗೆ ತೆರಳಿ ಮಗಳನ್ನು ಭೇಟಿಯಾಗಿದ್ದಾರೆ. ಮಗಳು ಓಡಿ ಬಂದು ನನ್ನನ್ನು ಅಪ್ಪಿ ಕಣ್ಣೀರಾದಳು ಎಂದು ಹೇಳಿಕೊಂಡಿರುವ ಪ್ರೇಮಾ ಭಾವುಕರಾಗಿದ್ದಾರೆ.
Advertisement
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
07:51 PM Apr 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.