Advertisement
ಕೇರಳ, ಗೋವಾದಲ್ಲಿ ಪ್ರವಾಸೋ ದ್ಯಮಕ್ಕೆ ಪೂರಕವಾಗಿ ಸಿಆರ್‌ಝಡ್ ನಿಯಮ ಸರಳವಾಗಿದೆ. ಇದೇ ಮಾದರಿ ಇಲ್ಲೂ ಜಾರಿಗೊಳ್ಳಬೇಕು. ಬೀಚ್, ಯಾತ್ರಾಸ್ಥಳ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಸೂಚಿಸಲಾಗಿದೆ ಎಂದರು.
ಕೊರೊನಾ ನಿಯಂತ್ರಣಕ್ಕಾಗಿ ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ಇರುವ ಕಠಿನ ನಿಯಮಗಳನ್ನು ಸಡಿಲಿಸುವ ಬಗ್ಗೆ ದಸರಾ ಹಬ್ಬದ ಬಳಿಕ ತಜ್ಞರ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
Related Articles
Advertisement
ಭತ್ತಕ್ಕೆ ಬೆಂಬಲ ಬೆಲೆ; ಸಮಿತಿಯಲ್ಲಿ ತೀರ್ಮಾನಭತ್ತದ ಬೆಂಬಲ ಬೆಲೆ ಘೋಷಣೆ ಅಕ್ಟೋಬರ್‌ನಲ್ಲಿ ಆಗಬೇಕು ಎಂಬ ಕರಾವಳಿಯ ರೈತರ ಆಗ್ರಹದ ಬಗ್ಗೆ ಉತ್ತರಿಸಿದ ಮುಖ್ಯಮಂತ್ರಿ, “ಬೆಂಬಲ ಬೆಲೆ ವಿಚಾರ ತೀರ್ಮಾನಕ್ಕೆ ಪ್ರತ್ಯೇಕ ಸಮಿತಿಯಿದೆ. ಅಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು. “ಭತ್ತ ಬೆಂಬಲ ಬೆಲೆ ಘೋಷಣೆ ಅಕ್ಟೋಬರ್‌ನಲ್ಲೇ ಆಗಲಿ’ ಎಂಬ ಕರಾವಳಿ ರೈತರ ಆಗ್ರಹದ ಕುರಿತು “ಉದಯವಾಣಿ’ ಬುಧವಾರ ವಿಶೇಷ ವರದಿ ಪ್ರಕಟಿಸಿತ್ತು.