ಡಾ| ಶಶಿ ತರೂರ್ 2016ರಲ್ಲಿ ಬರೆದ “ಆ್ಯನ್ ಇರಾ ಆಫ್ ಡಾರ್ಕ್ನೆಸ್’ ಕೃತಿ ಸಹಿತ 23 ಭಾಷೆಗಳಲ್ಲಿ ಹಿರಿಯ ಹಾಗೂ ಪ್ರಮುಖ ಲೇಖಕರು ಬರೆದ ಕೃತಿಗಳಿಗೆ 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ ಎಂದು ಕಾರ್ಯದರ್ಶಿ ಕೆ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.
Advertisement
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ನೇತೃತ್ವದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಹಾಲಿ ಸಾಲಿನ ಪ್ರಶಸ್ತಿಗಳ ಪಟ್ಟಿಗೆ ಅನುಮೋದನೆ ನೀಡಲಾಯಿತು. ಹಿಂದಿ ಭಾಷೆಯಲ್ಲಿ ನಂದ ಕಿಶೋರ್ ಆಚಾರ್ಯರ “ಚಲ್ತೆ ಹುವೇ ಅಪ್ನೇ ಕೋ’, ಕೊಂಕಣಿಯಲ್ಲಿ ನಿಭಾ ಎ. ಖಾಂಡೇಕರ್ ಬರೆದ “ದ ವರ್ಡ್’, ವಿ. ಮಧುಸೂದನ್ ನಾಯರ್