Advertisement
“ನಾನೀಗ ನಿಧಾನವಾಗಿ ಅಭ್ಯಾಸ ಆರಂಭಿಸಲು ಸಜ್ಜಾಗಿದ್ದೇನೆ. ಆದರೆ ಪೂರ್ತಿಯಾಗಿ ಗುಣಮುಖವಾಗದೆ 5 ಸೆಟ್‌ಗಳ ಪಂದ್ಯಗಳನ್ನಾಡಲು ಕಾಲವಿದು ಪಕ್ವವಲ್ಲ. ಯುಎಸ್ ಓಪನ್‌ನಿಂದ ದೂರ ಸರಿಯುವುದು ಅನಿವಾರ್ಯ’ ಎಂದು ನಿಶಿಕೊರಿ ಹೇಳಿದ್ದಾರೆ. “ನಾನು ಯುಎಸ್ ಓಪನ್ ಕೂಟವನ್ನು ತುಂಬಾ ಪ್ರೀತಿಸುತ್ತೇನೆ. ಅಲ್ಲಿ ಅನೇಕ ಸ್ಮರಣೀಯ ನೆನಪುಗಳಿವೆ. ಬೇಸರವಾಗುತ್ತಿದೆ. ಕ್ಲೇ ಕೋರ್ಟ್ ಮೂಲಕ ಮರಳಿ ಆಟ ಆರಂಭಿಸುತ್ತೇನೆ. ಥ್ಯಾಂಕ್ ಯೂ’ ಎಂದು ಕೀ ನಿಶಿಕೊರಿ ಟ್ವೀಟ್ ಮಾಡಿದ್ದಾರೆ. Advertisement
ನೆಗೆಟಿವ್ ಹೊರತಾಗಿಯೂ ಯುಎಸ್ ಓಪನ್ ಕೂಟದಿಂದ ದೂರ ಉಳಿಯಲಿರುವ ಟೆನಿಸಿಗ ನಿಶಿಕೊರಿ
08:29 PM Aug 27, 2020 | mahesh |
Advertisement
Udayavani is now on Telegram. Click here to join our channel and stay updated with the latest news.