Advertisement
ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3(2)ರಲ್ಲಿ ಮಾಡಲಾದ ನಿಯಮಗಳಡಿ ಮಾಡಿದ ಪಟ್ಟಿಯನು ಸಾರ ನಮೂದಿಸಿದ ಉಡುಗೊರೆಗಳು ಮದುವೆಯ ಸಂದರ್ಭ ನೀಡಿದ್ದರೆ ಅದನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ ಎನ್ನುವ ಕಾಯ್ದೆಯಲ್ಲಿರುವ ಅಂಶವನ್ನು ಕೋರ್ಟ್ ಒತ್ತಿಹೇಳಿದೆ. ನ್ಯಾ| ವಿಕ್ರಮ್ ಡಿ. ಚೌಹಾಣ್ ಅವರಿದ್ದ ಪೀಠವು, ಈ ಮೇಲೆ ತಿಳಿಸಿದ ನಿಯಮಗಳನುಸಾರ ಮದುವೆಯ ಸಂದರ್ಭ ನೀಡ ಲಾದ ಉಡುಗೊರೆಗಳನ್ನು ಪಟ್ಟಿಯಲ್ಲಿ ನಮೂದಿಸಿ ಆ ಪಟ್ಟಿಗೆ ಗಂಡು ಮತ್ತು ಹೆಣ್ಣಿನ ಸಹಿ ಹಾಕಿಸಬೇಕು ಎಂದು ತಿಳಿಸಿದೆ. Advertisement
Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ
12:58 AM May 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.