Advertisement
ವಿಮಾನದ ಮುಂಭಾಗವು ಮನೆಗೆ ಅಪ್ಪಳಿಸಿದ ಕಾರಣ ಅದು 2 ಭಾಗವಾಗಿದೆ. ರಕ್ಷಣಾ ಕಾರ್ಯಕರ್ತರು ವಿಮಾನದ ಅವಶೇಷಗಳಿಂದ ಹಲವರನ್ನು ರಕ್ಷಿಸಿದ್ದಾರೆ. ಇದು ಪೈಲಟ್ನಿಂದಾದ ತಪ್ಪೇ ಅಥವಾ ತಾಂತ್ರಿಕ ದೋಷವೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Advertisement
ಕಜಕ್ಸ್ಥಾನದಲ್ಲಿ ವಿಮಾನ ದುರಂತ: 12 ಸಾವು
09:56 AM Dec 28, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.