Advertisement

ಡಬ್ಲ್ಯೂಡಬ್ಲ್ಯೂಇ ಅಧಿಕೃತ ಒಪ್ಪಂದಕ್ಕೆ ಕವಿತಾ ಸಹಿ

06:10 AM Oct 17, 2017 | |

ನವದೆಹಲಿ: ಭಾರತದ ಕವಿತಾ ದೇವಿ ವರ್ಲ್ಡ್ ವೃಸ್ಲಿಂಗ್‌ ಎಂಟರ್‌ಟೈನ್‌ಮೆಂಟ್‌ (ಡಬ್ಲ್ಯೂಡಬ್ಲ್ಯೂಇ) ಸ್ಪರ್ಧೆಗೆ ಸೇರಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಇದೀಗ ಅವರು ಡಬ್ಲ್ಯೂಡಬ್ಲ್ಯೂಇ ಪಾಲ್ಗೊಳ್ಳಲು ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.  

Advertisement

ಈ ಮೂಲಕ ವೃತ್ತಿಪರ ಕೂಟದಲ್ಲಿ ಭಾಗವಹಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.  ಈ ವಿಷಯವನ್ನು ಕೂಟದ ಸಂಘಟಕರು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next