Advertisement

ಕೊರಿಯಾ ಓಪನ್‌: ಕಶ್ಯಪ್‌, ಅಶ್ವಿ‌ನಿ ಮುಖ್ಯ ಸುತ್ತಿಗೆ

07:05 AM Sep 13, 2017 | Team Udayavani |

ಸಿಯೋಲ್‌:  ಪಿ. ಕಶ್ಯಪ್‌ ಮತ್ತು ಅಶ್ವಿ‌ನಿ ಪೊನ್ನಪ್ಪ ಕೊರಿಯಾ ಓಪನ್‌ ಸೂಪರ್‌ ಸಿರೀಸ್‌ ಬ್ಯಾಡ್ಮಿಂಟನ್‌ ಕೂಟದ ಮುಖ್ಯ ಸುತ್ತು ಪ್ರವೇಶಿಸಿದ್ದಾರೆ. 

Advertisement

ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಕಶ್ಯಪ್‌ ಮೊದಲ ಪಂದ್ಯದಲ್ಲಿ 21-19, 21-9ರಿಂದ ಚೈನೀಸ್‌ ತೈಪೆಯ ಲಿನ್‌ ಯೂ ಹರಿಯನ್‌ ವಿರುದ್ಧ ಜಯ ಸಾಧಿಸಿದರು. 2ನೇ ಪಂದ್ಯದಲ್ಲಿ 21-19, 21-18ರಿಂದ ತೈವಾನ್‌ನ ಕಾನ್‌ ಚಾಯೊ ಯು ವಿರುದ್ಧ ಗೆದ್ದು ಮುಖ್ಯ ಸುತ್ತು ತಲುಪಿದರು. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ರಾಂಕಿ ರೆಡ್ಡಿ ಜೋಡಿ ಅರ್ಹತಾ ಸುತ್ತಿನಲ್ಲಿ ಗೆದ್ದು ಮುಖ್ಯ ಸುತ್ತು ಪ್ರವೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next