Advertisement
ಈ ಬೆನ್ನಲ್ಲೇ ಅಧ್ಯಕ್ಷ ಯಿಯೋಲ್ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಚರ್ಚಿಸದೆ ರಾತೋರಾತ್ರಿ ತುರ್ತು ಪರಿಸ್ಥಿತಿ ಘೋಷಿಸಿದ್ದು ಸಂವಿಧಾನವನ್ನು ಹತ್ತಿಕ್ಕಿದಂತೆ ಎಂದು ವಿಪಕ್ಷಗಳು ಆರೋಪಿಸಿದೆ.
Advertisement
Declaration Of Martial Law: ಗಂಟೆಗಳಲ್ಲೇ ತುರ್ತು ಪರಿಸ್ಥಿತಿ ಹಿಂಪಡೆದ ದಕ್ಷಿಣ ಕೊರಿಯಾ
03:23 AM Dec 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.