Advertisement
ಡಿ. 13ರಂದು ಸಮೀರ್ ಹಾಗೂ ಕುಟುಂಬದ ಸದಸ್ಯರು ಪ್ರವಾಸ ಹೋಗಿದ್ದರು. ಸೋಮವಾರ ಮನೆಗೆ ವಾಪಸಾದಾಗ ಮನೆಯಿಂದ ಚಿನ್ನ ಕಳವಾಗಿರುವುದು ತಿಳಿದು ಬಂತು. ಈ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. Advertisement
Kasaragodu: ಉಪ್ಪಳ: ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
01:55 AM Dec 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.