Advertisement
ನ. 20ರಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಹಿಂಭಾಗದ ಕಿಟಕಿ ಸರಳುಗಳನ್ನು ಕಿತ್ತು ಒಳಗೆ ನುಗ್ಗಿ ಮನೆಯೊಳಗಿದ್ದ ಕೀಲಿ ಕೈ ಬಳಸಿ ಕಪಾಟಿನಿಂದ ಚಿನ್ನಾಭರಣ ಮತ್ತು ನಗದು ಕಳವು ಮಾಡಲಾಗಿತ್ತು. ಕಳವು ಮಾಡಿದ ನಗ-ನಗದನ್ನು ಲಿಜೇಶ್‌ನ ಮನೆಯ ಮಂಚದ ಅಡಿಭಾಗದಲ್ಲಿ ಕಬ್ಬಿಣದಿಂದ ನಿರ್ಮಿಸಿದ ಕಪಾಟಿನೊಳಗಿನಿಂದ ಪೊಲೀಸರು ಪತ್ತೆಹಚ್ಚಿದ್ದಾರೆ. Advertisement
Kasaragod: ಮನೆಯಿಂದ 1 ಕೋ.ರೂ. ನಗದು, 300 ಪವನ್ ಚಿನ್ನ ಕಳವು; ನೆರೆಮನೆ ನಿವಾಸಿಯ ಬಂಧನ
07:24 PM Dec 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.