Advertisement
ರಾಣಿಪುರದಿಂದ ಪನತ್ತಡಿಗೆ ಪ್ರಯಾಣಿಸುವಾಗ ಕಾರಿನ ಢಿಕ್ಕಿ ತೆರೆದು ಅಲ್ಲಿ ಕುಳಿತುಕೊಂಡು ವಿದ್ಯಾರ್ಥಿಗಳು ಪ್ರಯಾಣಿಸಿದ್ದರು. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತಲುಪಿದ ಪೊಲೀಸರು ಈ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Advertisement
Kasaragod ಅಪಾಯಕಾರಿ ರೀತಿ ಕಾರು ಚಲಾಯಿಸಿದ ಐವರು ಪೊಲೀಸ್ ವಶಕ್ಕೆ
11:27 PM Aug 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.