Advertisement
ವರದಿಗಾರರಾದ ಸಾರಂಗ್ ಹಾಗೂ ಪ್ರದೀಪ್ ಕುಮಾರ್ ಅವರಿಗೂ ಹಲ್ಲೆ ಮಾಡಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಹಲ್ಲೆ ಪ್ರಕರಣವನ್ನು ಪತ್ರಕರ್ತರ ಯೂನಿಯನ್ ಖಂಡಿಸಿದ್ದು, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.
ಕಾಸರಗೋಡು: ಚೆಂಗಳ ಇಸ್ರತುಲ್ ಇಸ್ಲಾಂ ಎಲ್‌ಪಿ ಶಾಲೆಯ ಮತಗಟ್ಟೆಯಲ್ಲಿ ಸಿಪಿಎಂ ಏಜೆಂಟ್ ಅಬೂಬಕರ್ ಹಾಶಿ ಸಿ.ಎಂ. (38) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಂಡವೊಂದರ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ರಾಜಕೀಯ ದ್ವೇಷದಿಂದ ಹಲ್ಲೆ ಮಾಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.