Advertisement

ಕಾಸರಗೋಡು: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರ ಸಾವು

11:23 PM May 18, 2022 | Team Udayavani |

ಕಾಸರಗೋಡು: ಸ್ನಾನ ಮಾಡಲೆಂದು ಕೆರೆಗೆ ಇಳಿದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಇಲ್ಲಿನ ಚೇರ್ಕಪ್ಪಾರದಲ್ಲಿ ಬುಧವಾರ ಸಂಜೆ ಸಂಭವಿಸಿದೆ.

Advertisement

ರೇಷ್ಮಾ-ದಿನೇಶ್‌ ದಂಪತಿಯ ಪುತ್ರ ದಿಲ್‌ಜಿತ್‌ (14) ಮತ್ತು ರವಿ-ಶಿಬಾ ದಂಪತಿಯ ಪುತ್ರ ನಂದಗೋಪನ್‌(14) ಮೃತಪಟ್ಟವರು.

ಇವರಿಬ್ಬರು ಪೆರಿಯ ಸರಕಾರಿ ಶಾಲೆಯ ವಿದ್ಯಾರ್ಥಿಗಳು.

ಮೃತದೇಹ ಗಳನ್ನು ಕಾಂಞಂಗಾಡ್‌ನ‌ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಇದನ್ನೂ ಓದಿ:ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

Advertisement

 

Advertisement

Udayavani is now on Telegram. Click here to join our channel and stay updated with the latest news.

Next