Advertisement
ತಾಲೂಕು ಕೇಂದ್ರ ಸ್ಥಾನದಲ್ಲಿ ಮತಗಟ್ಟೆ ಸ್ಥಾಪಿಸಿರುವುದರಿಂದ 20 ಕಿಮಿ ದೂರದ ನಾಲತವಾಡ ಪಟ್ಟಣದಿಂದ ವಿಕಲಚೇತನ ಮಹಿಳೆ ಅನ್ನಪೂರ್ಣ ಡೇರೇದ ಮತದಾನ ಮಾಡಲು ಬಂದಿದ್ದರು. ಆದರೆ ಅವರಿಗೆ ಯಾವುದೇ ವ್ಯವಸ್ಥೆ ಕಲ್ಪಿಸದ ಕಾರಣ ಆಕೆಯನ್ನು ಕುರ್ಚಿಯಲ್ಲಿ ಕೂಡಿಸಿ ಆ ಕುರ್ಚಿ ಸಮೇತ ಮೇಲೆ ಎತ್ತಿಕೊಂಡು ಮತದಾನ ಸ್ಥಳಕ್ಕೆ ಕರೆತರುವ ಮೂಲಕ ಅಲ್ಲಿದ್ದ ಕಾರ್ಯಕರ್ತರು ಸಹಕರಿಸಿದರು. ತಾಲೂಕಾಡಳಿತದ ಅವ್ಯವಸ್ಥೆಗೆ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು. Advertisement
ಕಸಾಪ ಚುನಾವಣೆ: ಅವ್ಯವಸ್ಥೆಗೆ ಮತದಾರರ ಆಕ್ರೋಶ
03:35 PM Nov 21, 2021 | Shwetha M |
Advertisement
Udayavani is now on Telegram. Click here to join our channel and stay updated with the latest news.