Advertisement

Madikeri ಕರ್ನಾಟಕ, ಗೋವಾ ಡೈರಕ್ಟರೇಟ್‌ಗೆ ಕಾರ್ತಿಕ್‌ ನಾಯಕ

12:13 AM Sep 25, 2023 | Team Udayavani |

ಮಡಿಕೇರಿ: ಎನ್‌ಸಿಸಿ ಎಐಟಿಎಸ್‌ಸಿ ರಾಷ್ಟ್ರೀಯ ಮಟ್ಟದ ಶೂಟಿಂಗ್‌, ಮ್ಯಾಪ್‌ ರೀಡಿಂಗ್‌, ಹೆಲ್ತ್‌ ಮತ್ತು ಹೈಜಿನ್‌ ಹಾಗೂ ಅಪಿóಕಲ್ಸ್‌ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್‌ ತಂಡವು 2023ನೇ ಸಾಲಿನಲ್ಲಿ‌ ಪಟ್ಟಮಾಡ ಪಿ. ಕಾರ್ತಿಕ್‌ ಕುಟ್ಟಪ್ಪ ಅವರ ನಾಯಕತ್ವದಲ್ಲಿ ಮುನ್ನಡೆಯಲಿದೆ.

Advertisement

ಕೊಡಗು ಜಿಲ್ಲೆಯ ಬೇಂಗೂರು ಗ್ರಾಮದ ಪಟ್ಟಮಾಡ ಡಿ. ಪೊನ್ನಪ್ಪ ಮತ್ತು ಹೇಮಾ ದಂಪತಿಯ ಪುತ್ರನಾಗಿರುವ ಕಾರ್ತಿಕ್‌ ಎಂ.ಎಸ್‌. ರಾಮಯ್ಯ ಕಾಲೇಜ್‌ ಆಫ್ ಲಾದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next