Advertisement
ಪ್ರಗತಿಯಲ್ಲಿದೆ-ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲೂಕಿನ ಜನವಸತಿಗಳಿಗೆ ವಾರಾಹಿ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ.
-ಸ್ಲಡ್ಜ್ ಮ್ಯಾನೇಜ್‌ಮೆಂಟ್ ಯೋಜನೆ ಜಾರಿಯಲ್ಲಿದೆ.
-ಆನೆಕೆರೆ, ಬಸದಿ ಅಭಿವೃದ್ಧಿ ಕಾರ್ಯ
-ಕಾರ್ಕಳ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಯಕ್ಷರಂಗಾಯಣ ಕೆಲಸ ಪ್ರಗತಿಯಲ್ಲಿದೆ.
-ಹೊಸ ಸುಸಜ್ಜಿತ ನ್ಯಾಯಾಲಯ ಕಟ್ಟಡ ನಿರ್ಮಾಣ.
-ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಹಿಂದು ಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಪ್ರತ್ಯೇಕ ಕಟ್ಟಡ. ಪೊಲೀಸ್ ವಸತಿ ಗೃಹ ಕಟ್ಟಡಗಳು ನಿರ್ಮಾಣವಾಗಿದೆ.
-ಎಣ್ಣೆಹೊಳೆ ಏತ ನೀರಾವರಿ ಯೋಜನೆ, ಜಲ ಜೀವನ್ ಮಿಷನ್ (ಜಲ ಧಾರೆ) ಯೋಜನೆ, 230 ಕಿಂಡಿ ಅಣೆಕಟ್ಟುಗಳ ನಿರ್ಮಾಣ.
-ಒಳಚರಂಡಿ ಯೋಜನೆ ಜಾರಿ, ತಾಲೂಕು ಆಸ್ಪತ್ರೆ ನಿರ್ಮಾಣ. ಸಾರ್ವಜನಿಕ ಗ್ರಂಥಾ ಲಯ ಕಟ್ಟಡ ನಿರ್ಮಾಣ.
-90ಕ್ಕೂ ಹೆಚ್ಚು ಸೇತುವೆ ನಿರ್ಮಾಣ. ಕಾರ್ಕಳ ಮತ್ತು ಹೆಬ್ರಿ ತಾಲೂಕಿಗೆ ಸಂಬಂಧಿಸಿದಂತೆ ನೂತನ ವಿಭಾಗೀಯ ಕಚೇರಿ ನೂತನ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ)ಕೆ.ಜೆ. ಟಿ.ಟಿ.ಐ. ಕೇಂದ್ರ. ಒಳಾಂಗಣ ಕ್ರೀಡಾಂಗಣ ಆಗಬೇಕಾದದ್ದು
-ನಗರದ ಒಂದು ಕಡೆ ಎಲ್ಲೆಡೆಯಿಂದ ಬಂದು ಸೇರುವ ಸರಕಾರಿ ಬಸ್ಸು ತಂಗುದಾಣ
-ಸುಸಜ್ಜಿತ ಬಸ್ ಡಿಪೋ
– ಗ್ರಾಮೀಣ ಸಾರಿಗೆ
-ಕಾರ್ಕಳ ತಾ| ಮೂಲಕ ಹಾದು ಹೋಗುವ ರೈಲ್ವೇ ಮಾರ್ಗ
-ನನೆಗುದಿಗೆ ಬಿದ್ದ ನಗರದ ಮುಖ್ಯ ರಸ್ತೆ ವಿಸ್ತರಣೆ
-2 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿದ ಬಂಡೀ ಮಠ ಬಸ್ ನಿಲ್ದಾಣದ ಸದುಪಯೋಗ
– ವರ್ತುಲ ರಸ್ತೆ
-ಸಮರ್ಪಕ ಬಸ್ ಸಂಚಾರ ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆ
-ನಗರ ಕೇಂದ್ರದಲ್ಲಿರುವ ಆನೆಕೆರೆಗೆ ಕಾಯಕಲ್ಪ
-ಪುರ ಭವನ ನಿರ್ಮಾಣ
-ಟೆಲಿಟೂರಿಸಂ
Related Articles
Advertisement