Advertisement
ಡಿ. 9ರಂದು ಮನೀರ್ ಅಹಮ್ಮದ್ ಅವರ ತೋಟದಿಂದ ರಾತ್ರಿ 2 ಗೋಣಿ ಚೀಲದಲ್ಲಿದ್ದ 8 ಸಾವಿರ ಮೌಲ್ಯದ ಅಡಿಕೆ ಕಳವಾಗಿತ್ತು. ತೋಟ ನೋಡಿಕೊಳ್ಳುತ್ತಿದ್ದ ಹನುಮಂತ ಹಾಗೂ ರಂಗನಾಥ ಇವರಿಬ್ಬರು ರಾತ್ರಿ ವೇಳೆ ತೋಟದ ಸಮೀಪ ಅನುಮಾಸ್ಪದವಾಗಿ ಓಡಾಡುತಿದ್ದ ರೊನಾಲ್ಡ್ ಡಿ’ಸೋಜಾ ಹಾಗೂ ಉಮೇಶ್ ಅವರನ್ನು ಹಿಡಿದು ಅಂದು ಪೊಲೀಸರಿಗೆ ಒಪ್ಪಿಸಿದ್ದರು.
Advertisement
ಕಾರ್ಕಳ : 11 ಸಾವಿರ ರೂ. ಮೌಲ್ಯದ ಅಡಿಕೆ ಕಳ್ಳತನ
08:47 PM Dec 16, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.