Advertisement

Honeymoon in Bangkok movie; ವಿಶೇಷ ಪಾತ್ರದಲ್ಲಿ ಮುಂಬೈ ಬೆಡಗಿ ಅನನ್ಯ

04:08 PM Sep 12, 2023 | Team Udayavani |

“ಹನಿಮೂನ್‌ ಇನ್‌ ಬ್ಯಾಂಕಾಕ್‌’ ಎಂಬ ಹಾರರ್‌, ಕಾಮಿಡಿ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಸೆ.22 ರಂದು ತೆರೆಕಾಣುತ್ತಿದೆ.

Advertisement

ಹೊಸದಾಗಿ ಮದುವೆಯಾದ ದಂಪತಿ ಹನಿಮೂನ್‌ಗೆಂದು ದೂರದ ಬ್ಯಾಂಕಾಕ್‌ ಹೋದಾಗ ಅಲ್ಲಿ ನಡೆಯುವ ಕುತೂಹಲಕಾರಿ ಘಟನೆಗಳೇ ಈ ಚಿತ್ರದ ಕಥಾವಸ್ತು.

ಆರ್‌.ಎಸ್‌. ಪ್ರೊಡಕ್ಷನ್ಸ್‌ ಮೂಲಕ ಮೈಸೂರು ಮೂಲದ ಕೆ. ರಮೇಶ್‌ ಹಾಗೂ ಬಿ.ಎಸ್‌. ಸಂಜಯ್‌ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಉದಯ ಸೂರ್ಯ ಹಾಗೂ ವಿಶಾಲ್‌ ಇಬ್ಬರು ನಾಯಕರಾಗಿ ಕಾಣಿಸಿಕೊಂಡಿದ್ದು, ಅನುಗೌಡ ಮತ್ತು ಪ್ರೇಕ್ಷಾ ನಾಯಕಿಯರ ಪಾತ್ರವನ್ನು ನಿರ್ವಹಿಸಿದ್ದಾರೆ. ಮುಂಬೈ ಬೆಡಗಿ ಅನನ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next