ಬೆಳಗ್ಗಿನ ಹಿತವಾದ ವಾತಾವರಣದಲ್ಲಿ ಸಾವಿರಾರು ಕ್ರೀಡಾಪಟುಗಳು ಭಾಗವಹಿಸಿ ಓಟದ ಮಜಾ ಅನುಭವಿಸಿದರು.
Advertisement
ಎಂದಿನಂತೆ ಈ ಬಾರಿಯೂ ಕೀನ್ಯಾ ಅಥ್ಲೀಟ್‌ಗಳುಮೇಲುಗೈ ಸಾಧಿಸಿದರು. ಪುರುಷರ ವಿಭಾಗದಲ್ಲಿಫ್ರಿ ಕಮೊÌರೊರ್ ಚಾಂಪಿಯನ್ ಆದರು. ಮಹಿಳಾ ವಿಭಾಗದಲ್ಲಿ ಅಗ್ನೆಸ್ ಟಿರೋಪ್ ಮೊದಲ ಸ್ಥಾನಿಯಾದರು. ಎಲೈಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು ಇಬ್ಬರೂ ಕೂಡ ಕೀನ್ಯಾ ಅಥ್ಲೀಟ್‌ಗಳು ಎನ್ನುವುದು ವಿಶೇಷ.
ಕಮೊÌರೊರ್ 10 ಕಿ.ಮೀ. ಓಟವನ್ನು 28.18 ನಿಮಿಷಗಳಲ್ಲಿ ಗುರಿ ತಲುಪಿದರು. ಇವರಿಗೆ ಇಥಿಯೋಪಿಯಾದ ಬಿರ್ಹಾನು ಲೆಗೀಸ್ (28.38 ನಿಮಿಷ) 2ನೇ ಸ್ಥಾನಿ ಅತ್ಯುತ್ತಮ ಫೈಟ್ ನೀಡಿದರು. ಆದರೆ ಕೊನೆಯ ಕ್ಷಣದಲ್ಲಿ ಕಮೊÌರೊರ್ ಎದುರು ಇವರು ಸೋಲು ಅನುಭವಿಸಬೇಕಾಯಿತು. ಇನ್ನೋರ್ವ ಇಥಿಯೋಪಿಯಾ ಓಟಗಾರ ಮೊಸಿನೆಟ್ ಗೆರೆಮ್ 28.39 ನಿಮಿಷಗಳಲ್ಲಿ ಗುರಿ ತಲುಪಿ ತೃತೀಯ ಸ್ಥಾನ ಪಡೆದರು.
Related Articles
Advertisement
ಸುರೇಶ್, ಸಂಜೀವಿನಿಗೆ ಪ್ರಶಸ್ತಿ ಗರಿ: ಭಾರತೀಯ ಪುರುಷರ ವಿಭಾಗದಲ್ಲಿ ಸುರೇಶ್ ಕುಮಾರ್ (30.12 ನಿಮಿಷ)ಮೊದಲ ಸ್ಥಾನ ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ ಸಂಜೀವಿನಿ ಜಾಧವ್ (33.38 ನಿಮಿಷ) ಚಾಂಪಿಯನ್ ಆದರು.
10ಕೆ ಅಗ್ರ 5 ವಿಜೇತರ ಪಟ್ಟಿಎಲೈಟ್ ಪುರುಷರ ವಿಭಾಗ: ಫ್ರಿ ಕಮೊÌರೊರ್ (ಕೀನ್ಯಾ- 28.18 ನಿಮಿಷ),ಬಿರ್ಹಾನು ಲೆಗೀಸ್ (ಇಥಿಯೋಪಿಯಾ-28.38 ನಿಮಿಷ), ಮೊಸಿನೆಟ್ ಗೆರೆಮ್ (ಇಥಿಯೋಪಿಯಾ-28.39 ನಿಮಿಷ), ಅಲೆಕ್ಸ್ ಕೊರಿಯೊ (ಕೀನ್ಯಾ-28.44 ನಿಮಿಷ), ಎಡ್ವಿನ್ ಕಿಪ್ಟೊ (ಕೀನ್ಯಾ-28.50 ನಿಮಿಷ) ಎಲೈಟ್ ಮಹಿಳಾ ವಿಭಾಗ: ಅಗ್ನೆಸ್ ಟಿರೊಪ್ (ಕೀನ್ಯಾ-31.19 ನಿಮಿಷ), ಸೆನ್ಬೆರೆ ಟೆಫೆರಿ (ಇಥಿಯೋಪಿಯಾ-31.22 ನಿಮಿಷ), ಕಿಪ್ ಕಿರುಯ್(ಕೀನ್ಯಾ-31.28 ನಿಮಿಷ), ಗುಡೆಟ(ಇಥಿಯೋಪಿಯಾ-31.53ನಿಮಿಷ), ಕಮುಲು (ಕೀನ್ಯಾ-32.16 ನಿಮಿಷ)ಭಾರತೀಯ ಪುರುಷರ ವಿಭಾಗ: ಸುರೇಶ್ ಕುಮಾರ್ (30.12ನಿಮಿಷ), ಮನ್‌ಸಿಂಗ್ (30.12 ನಿಮಿಷ), ಶಂಕರ್ ಮನ್ ಥಾಪ (30.41 ನಿಮಿಷ), ಶ್ರೀನು (30.58 ನಿಮಿಷ), ಬೆಳ್ಳಿಯಪ್ಪ (31.10 ನಿಮಿಷ) ಭಾರತೀಯ ಮಹಿಳಾ ವಿಭಾಗ: ಸಂಜೀವಿನಿ ಜಾಧವ್ (33.38 ನಿಮಿಷ), ಸ್ವಾತಿ ಗಢಾವೆ (35.8 ನಿಮಿಷ), ಕಿರಣ್‌ಜಿತ್ ಕೌರ್ (35.25 ನಿಮಿಷ), ವರ್ಷಾ ನಮ್‌ದೇವ್ (35.54 ನಿಮಿಷ), ಪ್ರೀತಿ ಲಾಂಬಾ
(36.26 ನಿಮಿಷ)