Advertisement

ಸಿಎಂ ವಿರುದ್ಧ ಶಿವನಿಗೆ ಕಮಲ್‌ನಾಥ್‌ ಪತ್ರ

06:00 AM Jul 14, 2018 | |

ಭೋಪಾಲ್‌: ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ಶಿವ ದೇವರಿಗೆ ಪತ್ರ ಬರೆದಿದ್ದಾರೆ. ಸಿಂಗ್‌ ಅವರ ದುರಾಡಳಿತ ಕೊನೆಗಾಣಿಸುವಂತೆ ಬೇಡಿ ಈ ಪತ್ರ ಬರೆಯಲಾಗಿದೆ. ಪತ್ರದಲ್ಲಿ ಅವರು “ಚೌಹಾಣ್‌ ನ್ಯಾಯ ಕೇಳಿದವರಿಗೆ ಗುಂಡೇಟಿನ ರುಚಿ ತೋರುತ್ತಿದ್ದಾರೆ. ಅವರ ದುರಾಡಳಿತ ಕೊನೆಗಾಣಿಸು’ ಎಂದು ಬರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next