ಮಾಣಿ ನಿವಾಸಿ ನವೀನ್ ಅವರು ಆ. 18ರಂದು ಸಂಜೆ ಪಿಕಪ್ ವಾಹನವನ್ನು ನಿಲ್ಲಿಸಿ ತೆರಳಿದ್ದು, ಆ. 22ರಂದು ಬೆಳಗ್ಗೆ ಬಂದು ನೋಡಿದಾಗ ವಾಹನ ಅಲ್ಲಿರಲಿಲ್ಲ.
Advertisement
ಈ ಕುರಿತು ಪರಿಸರದಲ್ಲಿ ವಿಚಾರಣೆ ನಡೆಸಿದಾಗಲೂ ಪತ್ತೆಯಾಗಿಲ್ಲ. ಕಳವಾದ ಪಿಕಪ್ ವಾಹನದ ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.