Advertisement

Kalaburagi: ಉದ್ಘಾಟನೆಗೊಳ್ಳಲಿರುವ ಆಸ್ಪತ್ರೆ ಕಟ್ಟಡಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

11:04 AM Feb 07, 2024 | Team Udayavani |

ಕಲಬುರಗಿ: ಇದೇ ಫೆ.10 ರಂದು ಉದ್ಘಾಟನೆಗೊಳ್ಳಲಿರುವ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ನೀಡಿದರು.

Advertisement

ನಗರದ ಜಿಮ್ಸ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ತುರ್ತು ಚಿಕಿತ್ಸಾ ಘಟಕ ಆಸ್ಪತ್ರೆಗೆ ಭೇಟಿ ನೀಡಿ ಪ್ರತಿ ವಾರ್ಡ್ ಹಾಗೂ ಆಸ್ಪತ್ರೆಯ ಇಲಾಖೆಗಳನ್ನು ಪರಿಶೀಲನೆ ಮಾಡಿದರು.

ಫೆ.10 ರಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿರುವ ಟ್ರಾಮಾ ಆಸ್ಪತ್ರೆಗೆ ಇಡೀ ಕಟ್ಟಡವನ್ನು ಸುತ್ತಾಡಿ, ಪರಿಶೀಲನೆ ಮಾಡಿದರು.

ಜಿಮ್ಸ್ ನಿರ್ದೇಶಕ ಡಾ.ಉಮೇಶ, ಟ್ರಾಮ ಆಸ್ಪತ್ರೆ ಲಯ ಡಾ.ಶಿವಕುಮಾರ್ ಜೊತೆಗಿದ್ದರು.

ಇದನ್ನೂ ಓದಿ: ಕೆಲಸ ಕೊಡಿಸುವುದಾಗಿ ನಂಬಿಸಿ ವಾರಗಳ ಕಾಲ ಅತ್ಯಾಚಾರ, ಮೈಮೇಲೆ ಬಿಸಿ ಪದಾರ್ಥ ಸುರಿದು ವಿಕೃತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next