Advertisement

ಕೆ.ಪಿ. ರಾವ್‌ ಅವರಿಗೆ ಪತ್ನಿ ವಿಯೋಗ

10:30 AM Oct 14, 2017 | Team Udayavani |

ಉಡುಪಿ: ವಿ.ಪಿ.ನಗರ (ವಿಬುಧಪ್ರಿಯನಗರ) ನಿವಾಸಿ, ಕಂಪ್ಯೂಟರ್‌ ಭಾಷಾತಜ್ಞ ಪ್ರೊ| ಕೆ.ಪಿ. ರಾವ್‌ ಅವರ ಪತ್ನಿ ನಿರ್ಮಲಾ ರಾವ್‌ (75) ಅವರು ಅಸೌಖ್ಯದಿಂದ ಅ. 12ರಂದು ನಿಧನ ಹೊಂದಿದರು. ಮೃತರು ಪತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Advertisement

ಅವರು ಸುಮಾರು 50 ವರ್ಷಗಳ ಹಿಂದೆ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಂದರ್ಭ ಟೆನ್ನಿಕಾಯ್ಟ್, ಬ್ಯಾಡ್ಮಿಂಟನ್‌ ಪಂದ್ಯಾಟಗಳಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ಸ್ತರದ ಚಾಂಪಿಯನ್‌ ಆಗಿ ಪ್ರಸಿದ್ಧ ಕ್ರೀಡಾಳುವಾಗಿದ್ದರು

Advertisement

Udayavani is now on Telegram. Click here to join our channel and stay updated with the latest news.

Next