Advertisement
ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ . ಮೂರನೇ ಏಕದಿನ ಪಂದ್ಯದ ಸೋಲನ್ನು ಮರೆತು ಈ ಪಂದ್ಯದಲ್ಲಿ ಜಯ ಸಾಧಿಸಲು ಭಾರತ ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.
Advertisement
ನಾಲ್ಕನೇ ಏಕದಿನ: ರಾಹುಲ್, ಪಂತ್, ಭುವಿ, ಚಾಹಲ್ ಗೆ ಚಾನ್ಸ್
07:53 AM Mar 10, 2019 | |
Advertisement
Udayavani is now on Telegram. Click here to join our channel and stay updated with the latest news.