Advertisement
ಈಗ ಸ್ವತಃ ಚಿತ್ರತಂಡ ರವೀನಾ ಟಂಡನ್ ಎಂಟ್ರಿಯನ್ನು ಖಚಿತಪಡಿಸಿದೆ. ನಿರ್ದೇಶಕ ಪ್ರಶಾಂತ್ ನೀಲ್, ರವೀನಾ ಟಂಡನ್ ಜೊತೆಗಿರುವ ಫೋಟೋ ಹಾಕಿ, ಅವರಿಗೆ ವೆಲ್‌ಕಮ್ ಹೇಳಿದ್ದಾರೆ. ಚಿತ್ರದಲ್ಲಿ ರವೀನಾ ಟಂಡನ್, ರಮೀಕಾ ಸೇನ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರವೀನಾ ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.
Advertisement
ಕೆಜಿಎಫ್-2ಗೆ ರವೀನಾ ಟಂಡನ್ ಎಂಟ್ರಿ
10:00 AM Feb 11, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.