Advertisement
ವಿಚಾರಣೆಯ ಒಂದು ಹಂತದಲ್ಲಿ ಎನ್‌ಜಿಒ ಒಂದರ ಪರ ವಾದಿಸುತ್ತಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್, ತಮಗೆ ವಾದ ಮಂಡಿಸಲು ಮುಖ್ಯ ನ್ಯಾಯಮೂರ್ತಿಗಳು ಅವಕಾಶ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಕೋರ್ಟ್ ಹಾಲ್‌ನಿಂದ ಹೊರ ನಡೆದರು. ಮಧ್ಯಾಹ್ನ 3 ಗಂಟೆ ವೇಳೆ ತುರ್ತಾಗಿ ವಿಚಾರಣೆ ನಿಗದಿ ಮಾಡಿದ ನ್ಯಾ.ದೀಪಕ್ ಮಿಶ್ರಾ “ಇದೊಂದು ಗಂಭೀರ ಪ್ರಕರಣ. ದ್ವಿ ಸದಸ್ಯ ಅಥವಾ ತ್ರಿಸದಸ್ಯ ನ್ಯಾಯಪೀಠ ಇಂಥ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು. Advertisement
ಪ್ರಮುಖ ಪ್ರಕರಣ ವಿಚಾರಣೆ: ಸಿಜೆಐ ನಿರ್ಧಾರವೇ ಅಂತಿಮ
07:00 AM Nov 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.