Advertisement

ವಿಶ್ವಕಪ್ ಅಂದು –ಇಂದು

03:57 PM May 31, 2019 | Team Udayavani |

ದೂರದ ಇಂಗ್ಲೆಂಡಿನಲ್ಲಿ ವಿಶ್ವಕಪ್ ಕ್ರಿಕೆಟ್ ನಡೆಯುತ್ತಿದೆ. ಇವತ್ತಿನ ಆಧುನಿಕ ತಂತ್ರಜ್ಞಾನದಲ್ಲಿ ನಮ್ಮಲ್ಲಿರುವ ಮೊಬೈಲ್ ಗಳಲ್ಲೇ ಪೂರ್ತಿ ಪಂದ್ಯವನ್ನು ನೋಡುವ ಸೌಲಭ್ಯವಿದೆ. ಆದರೆ ಆ ದಿನಗಳಲ್ಲಿ ಕ್ರಿಕೆಟ್ ಮಾಹಿತಿಗಳಿಗೆ ರೆಡಿಯೋ ಕಮೆಂಟ್ರಿಗಳೇ ಕ್ರಿಕೆಟ್ ಪ್ರಿಯರಿಗೆ ಮಾಹಿತಿ ಮೂಲವಾಗಿತ್ತು. ಹಾಗಾದರೆ ಬನ್ನಿ ಆ ದಿನಗಳಲ್ಲಿ ಕ್ರಿಕೆಟ್ ಕ್ರೇಝ್ ಹೇಗಿತ್ತು ಎಂಬೆಲ್ಲಾ ವಿಷಯಗಳ ಕುರಿತಾಗಿ ಮಾಹಿತಿ ನೀಡಿದ್ದಾರೆ ಹಿರಿಯ ಪರ್ತಕರ್ತ ಮನೋಹರ ಪ್ರಸಾದ್ .

Advertisement
Advertisement

Udayavani is now on Telegram. Click here to join our channel and stay updated with the latest news.

Next