Advertisement

ಬೆಂಗ್ಳೂರು ಸೇರಿ 4 ನಗರಕ್ಕೆ ಪಟ್ನಾದಿಂದ ವಿಮಾನ

03:45 AM Jul 02, 2017 | Harsha Rao |

ಹೊಸದಿಲ್ಲಿ: ಅಗ್ಗದ ದರದಲ್ಲಿ ವಿಮಾನಯಾನ ಸೇವೆ ನೀಡುತ್ತಿರುವ ಸ್ಪೈಸ್‌ ಜೆಟ್‌ ಬಿಹಾರದ ರಾಜಧಾನಿ ಪಟ್ನಾದಿಂದ ಬೆಂಗಳೂರು ಸೇರಿದಂತೆ ದೇಶದ 4 ಮೆಟ್ರೋ ನಗರಗಳಿಗೆ ಶನಿವಾರದಿಂದ ನೇರ ವಿಮಾನಯಾನ ಸೇವೆ ಆರಂಭಿಸಿದೆ. ಪಟ್ನಾ-ಮುಂಬಯಿ, ಪಟ್ನಾ-ಹೈದರಾಬಾದ್‌, ಪಟ್ನಾ-ಕೋಲ್ಕತಾ ಮತ್ತು ಪಟ್ನಾ -ಬೆಂಗಳೂರು ನಡುವೆ ಈ ಸೇವೆ ಆರಂಭಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next