Advertisement
“2022 ಥ್ಯಾಂಕ್ ಯೂ. 2023 ಐಯಾಮ್ ರೆಡಿ’ ಎನ್ನುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸಿದ್ಧ ಎಂಬುದಾಗಿ ಘೋಷಿಸಿದ್ದಾರೆ.
Related Articles
Advertisement
2019ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್ ಉರುಳಿಸಿದ್ದ ಜೋಫ್ರ ಆರ್ಚರ್, 2021ರ ಮಾರ್ಚ್‌ನಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.
ಬೌಲಿಂಗ್ ಅಭ್ಯಾಸಕಳೆದ ನವೆಂಬರ್‌ನಲ್ಲಿ ಆರ್ಚರ್ ಇಂಗ್ಲೆಂಡ್ ಟೆಸ್ಟ್ ತಂಡದೊಂದಿಗೆ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದುದು ಕಂಡುಬಂತು. ಅಲ್ಲಿ ಸುಮಾರು 9 ಓವರ್ ಎಸೆದಿದ್ದರು. ಒಂದು ಶಾರ್ಪ್ ಬೌನ್ಸರ್ ಜಾಕ್ ಕ್ರಾಲಿ ಅವರ ತಲೆಗೂ ಬಡಿದಿತ್ತು.