Advertisement
ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಬುಮ್ರಾ ಅವರು ಪರ್ತ್ ನಲ್ಲಿ ಅಮೋಘ ಬೌಲಿಂಗ್ ದಾಳಿ ಸಂಘಟಿಸಿ ಒಟ್ಟಾರೆ ಪಂದ್ಯದಲ್ಲಿ 8 ವಿಕೆಟ್ ಹಾರಿಸಿದ್ದರು. ಬುಮ್ರಾ ಅವರ ಲ್ಲದೇ ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಮತ್ತು ಪಾಕಿಸ್ಥಾನದ ಹ್ಯಾರಿಸ್ ರವೂಫ್ ಈ ಪ್ರಶಸ್ತಿಗಾಗಿ ಸ್ಪರ್ಧೆ ಎದುರಿಸುತ್ತಿದ್ದಾರೆ. Advertisement
Recommendation: ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಬುಮ್ರಾ ಹೆಸರು ಶಿಫಾರಸು
02:10 AM Dec 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.