Advertisement
ಕಮಲಾ ಅಧ್ಯಕ್ಷೆಯಾಗಲು ಅರ್ಹ: ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಧ್ಯಕ್ಷೆ ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದೂ ಬೈಡೆನ್ ಹೇಳಿದ್ದಾರೆ.
ನ್ಯಾಟೋ ಸಮಾವೇಶದಲ್ಲಿ ಬೈಡೆನ್ ಎರಡೆರಡು ಬಾರಿ ಹೆಸರನ್ನು ತಪ್ಪಾಗಿ ಹೇಳಿ ಮುಜುಗರ ಎದುರಿಸಿದ್ದಾರೆ. ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರನ್ನು “ಪ್ರಸಿಡೆಂಟ್ ಪುತಿನ್’ ಎಂದು ಬೈಡೆನ್ ಕರೆದಿದ್ದಾರೆ. ಅದರ ಬೆನ್ನಲ್ಲೇ ಕಮಲಾ ಹ್ಯಾರಿಸ್‌ರನ್ನು “ಉಪಾಧ್ಯಕ್ಷೆ ಟ್ರಂಪ್’ ಎಂದಿದ್ದಾರೆ. ಟ್ರಂಪ್ ಜತೆಗಿನ ಚರ್ಚೆಯಲ್ಲೂ ಬೈಡೆನ್ ತಡವರಿಸಿ ಟೀಕೆಗೊಳಗಾಗಿದ್ದರು.