Advertisement

ಭಾಷಾ ಸಂಶೋಧನೆಯಲ್ಲಿ ಭಾರತ ಹಿಂದೆ: ಸಿಂಗ್‌

08:00 AM Aug 04, 2017 | Team Udayavani |

ಹೊಸದಿಲ್ಲಿ: ನಮ್ಮ ಭಾಷಾ ವೈವಿಧ್ಯತೆಯಲ್ಲಿ ಅಡಗಿರುವ ಸಾಮರ್ಥ್ಯ ಹೊರಗೆಳೆದು, ಬಳಸಿಕೊಂಡರೆ ದೇಶದಲ್ಲಿ ಉದ್ಯೋಗ, ವ್ಯವಹಾರ ಅವಕಾಶಗಳು ಹೆಚ್ಚಲಿವೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ. ‘ಪೀಪಲ್ಸ್‌ ಲಿಂಗ್ವಿಸ್ಟಿಕ್‌ ಸರ್ವೇ ಆಫ್ ಇಂಡಿಯಾ’ದ 11 ಸಂಪುಟಗಳ ಲೋಕಾರ್ಪಣೆ ವೇಳೆ ಮಾತನಾಡಿದ ಅವರು, ‘ಭಾಷೆಗೆ ಸಂಬಂಧಿಸಿದ ಸಂಶೋಧನೆ ನಡೆಸುವಲ್ಲಿ ಭಾರತೀಯರು ಹಿಂದುಳಿದಿದ್ದಾರೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next