Advertisement
ಅವರಿಬ್ಬರು ಏ.4ರಂದು ಸಿಆರ್‌ಪಿಎಫ್ ಯೋಧರ ಮೇಲೆ ಗುಂಡು ಹಾರಿಸಿ, ಒಬ್ಬ ಯೋಧನ ಹತ್ಯೆ ಕಾರಣರಾಗಿದ್ದರು. ಶ್ರೀನಗರ ಬಿಶೇಂಬರ್ ನಗರದಲ್ಲಿ ಇಬ್ಬರು ಉಗ್ರರು ಅಡಗಿದ್ದ ಬಗ್ಗೆ ಸುಳಿವು ಲಭಿಸಿತ್ತು. ಆ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿತ್ತು. ಈ ಸಂದರ್ಭದಲ್ಲಿಯೇ ಉಗ್ರರಿಬ್ಬರು ಗುಂಡು ಹಾರಿಸಿದ್ದರಿಂದ ಅದು ಎನ್‌ಕೌಂಟರ್ ಆಗಿ ಮಾರ್ಪಾಡಾಯಿತು. ಅಂತಿಮವಾಗಿ ಅವರಿಬ್ಬರನ್ನು ಕೊಲ್ಲಲಾಯಿತು.
Related Articles
Advertisement