Advertisement

ಜಮ್ಮು: 4 ಕೋಟಿ ಮನೆಗೆ ಉಚಿತ ವಿದ್ಯುತ್‌; ಸೌಭಾಗ್ಯ ಯೋಜನೆ

12:00 PM Dec 12, 2017 | Team Udayavani |

ಜಮ್ಮು : ರಾಜ್ಯದಲ್ಲಿನ ಬಡ ಜನರಿಗೆ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸುವ ಉದ್ದೇಶದ ಸೌಭಾಗ್ಯ ಯೋಜನೆಯನ್ನು (ಸಹಜ್‌ ಬಿಜ್‌ಲೀ  ಹರ್‌ ಘರ್‌ ಯೋಜನಾ) ಜಮ್ಮು ಕಾಶ್ಮೀರ ಆರಂಭಿಸಿದೆ.

Advertisement

2018ರ ಡಿಸೆಂಬರ್‌ ಒಳಗಾಗಿ ಜಮ್ಮು ಕಾಶ್ಮೀರದ ನಾಲ್ಕು ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್‌ ಪೂರೈಸುವ ಸೌಭಾಗ್ಯ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ರಾಜ್ಯದ ಉಪ ಮುಖ್ಯಮಂತ್ರಿ ನಿರ್ಮಲ್‌ ಸಿಂಗ್‌ ಅವರು ಸೌಭಾಗ್ಯ ಯೋಜನೆಗೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next