Advertisement
ಈ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಜತೆಗೆ, ಜೆಟ್ ಏರ್‌ವೇಸ್ ಉಳಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಸಾಲ ನೀಡಿದ ಬ್ಯಾಂಕ್‌ಗಳು ಈ ಪ್ರಯತ್ನ ನಡೆಸಿವೆ ಎನ್ನಲಾಗಿದೆ. 23 ಸಾವಿರ ಜನರಿಗೆ ಉದ್ಯೋಗ ನೀಡಿರುವ ಜೆಟ್ ಏರ್‌ವೇಸ್ ಅನ್ನು ಮುಚ್ಚದಂತೆ ತಡೆಯಲು ಸರಕಾರ ಯತ್ನಿಸುತ್ತಿದೆ. ಶೇ. 24 ರಷ್ಟು ಹೂಡಿಕೆ ಹೊಂದಿರುವ ಎತಿಹಾದ್ ಏರ್‌ವೇಸ್ ನಿಂದ ಇನ್ನಷ್ಟು ಹೂಡಿಕೆ ತರಲು ಕೂಡ ಯತ್ನಿಸಲಾಗುತ್ತಿದೆ. ಸುಮಾರು 7 ಸಾವಿರ ಕೋಟಿ ರೂ. ಸಾಲದ ಹೊರೆ ಈಗ ಜೆಟ್ ಏರ್‌ವೆàಸ್ ಮೇಲಿದೆ. Advertisement
ಜೆಟ್ ಖರೀದಿಸಲಿದೆ ಸ್ಪೈಸ್?
12:30 AM Mar 22, 2019 | |
Advertisement
Udayavani is now on Telegram. Click here to join our channel and stay updated with the latest news.