Advertisement

ವಿಧಾನಸಭಾ ಚುನಾವಣೆಗೆ 93 ಅಭ್ಯರ್ಥಿಗಳ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ

03:38 PM Dec 19, 2022 | Team Udayavani |

ಬೆಂಗಳೂರು : 2023 ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಜೆಡಿಎಸ್ ಸೋಮವಾರ (ಡಿ.19) 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಕೆಲವು ಪ್ರಬಲ ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ.

Advertisement

ಜೆಡಿಎಸ್ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ ಅನುಮೋದನೆಯ ಮೇರೆಗೆ ಮೊದಲ ಪಟ್ಟಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ನಿರೀಕ್ಷೆಯಂತೆ ಹೆಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ, ಪುತ್ರ ನಿಖಿಲ್ ರಾಮನಗರದಿಂದ ಕಣಕ್ಕಿಳಿಯುತ್ತಿದ್ದು, ಚಾಮುಂಡೇಶ್ವರಿಯಿಂದ ಜಿ.ಟಿ.ದೇವೇಗೌಡ, ಪುತ್ರ ಹರೀಶ್ ಗೌಡ ಹುಣಸೂರಿನಿಂದ ಕಣಕ್ಕಿಳಿಯುತ್ತಿದ್ದಾರೆ.

ರಾಜಕೀಯ ಲೆಕ್ಕಾಚಾರ ನೋಡಿದರೆ ಕೆಲ ಅಭ್ಯರ್ಥಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಫಲಿತಾಂಶ ತಲೆಕೆಳಗು ಮಾಡುವ ಸಾಧ್ಯತೆಗಳೂ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖಾನಾಪುರ -ನಾಸಿರ್ ಬಾಬುಲ್ ಸಾಬ್ ಭಗವಾನ್
ಬೈಲಹೊಂಗಲ -ಶಂಕರ ಮಾಡಲಗಿ
ಬಾದಾಮಿ -ಹನುಮಂತಪ್ಪ ಮಾವಿನಮರದ
ಮುದ್ದೇಬಿಹಾಳ- ಡಾ. ಚನ್ನಬಸಪ್ಪ ಸಂಗಪ್ಪ ಸೊಲ್ಲಾಪುರ
ದೇವರ ಹಿಪ್ಪರಗಿ- ರಾಜುಗೌಡ ಪಾಟೀಲ್
ಬಸವನಬಾಗೇವಾಡಿ- ಪರಮಾನಂದ ಬಸಪ್ಪ ತನಿಖೆದಾರ
ಬಬಲೇಶ್ವರ- ಬಸವರಾಜ ಹೊನವಾಡ
ನಾಗಠಾಣ(ಎಸ್ ಸಿ)- ದೇವಾನಂದ ಪಿ ಚೌಹಾಣ್
ಇಂಡಿ- ಬಿ.ಡಿ.ಪಾಟೀಲ್
ಸಿಂಧಗಿ – ಶಿವಾನಂದ ಪಾಟೀಲ್
ಆಫ್ಜಲ್ ಪುರ- ಶಿವಕುಮಾರ್ ನಾಟೇಕರ್
ಸೇಡಂ-ಬಾಲರಾಜ್ ಗುತ್ತೇದಾರ
ಚಿಂಚೋಳಿ (ಎಸ್ ಸಿ)-ಸಂಜೀವ ಯಾಕಾಪುರ
ಆಳಂದ- ಮಹೇಶ್ವರಿ ವಾಲೆ
ಗುರುಮಿಠಕಲ್- ನಾಗನಗೌಡ ಕಂದಕೂರು
ಹುಮ್ನಾಬಾದ್ – ಸಿ.ಎಂ.ಫಯಾಜ್
ಬೀದರ್ ದಕ್ಷಿಣ- ಬಂಡೆಪ್ಪ ಖಾಶೆಂಪೂರ್
ಬೀದರ್- ರಮೇಶ್ ಪಾಟೀಲ್
ಬಸವಕಲ್ಯಾಣ- ಎಸ್. ವೈ. ಖಾದ್ರಿ
ರಾಯಚೂರು ಗ್ರಾಮೀಣ(ಎಸ್ ಟಿ)- ನರಸಿಂಹ ನಾಯಕ್
ಮಾನ್ವಿ (ಎಸ್ ಟಿ)- ರಾಜಾ ವೆಂಕಟಪ್ಪ ನಾಯಕ
ದೇವದುರ್ಗ (ಎಸ್ ಟಿ) – ಕರೆಮ್ಮಾ ಜಿ ನಾಯಕ
ಲಿಂಗಸೂರು (ಎಸ್ ಸಿ)-ಸಿದ್ದು ಬಂಡಿ
ಸಿಂಧನೂರು- ವೆಂಕಟರಾವ್ ನಾಡಗೌಡ
ಕುಷ್ಟಗಿ – ತುಕಾರಾಂ ಸುರ್ವಿ
ಕನಕಗಿರಿ (ಎಸ್ ಸಿ)- ಅಶೋಕ್ ಉಮ್ಮಲಟ್ಟಿ
ಹಾವೇರಿ (ಎಸ್ ಸಿ)- ತುಕಾರಾಂ ಮಾಳಗಿ
ಹಿರೇಕೆರೂರು- ಜಯಾನಂದ ಜಾವಣ್ಣ ನವರ
ರಾಣೆಬೆನ್ನೂರು- ಮಂಜುನಾಥ್ ಗೌಡರ್
ಹೂವಿನ ಹಡಗಲಿ (ಎಸ್ ಸಿ)- ಪುತ್ರೇಶ್
ಸಂಡೂರು (ಎಸ್ ಟಿ)-ಸೋಮಪ್ಪ
ಚಳಕೆರೆ (ಎಸ್ ಟಿ)- ರವೀಶ್
ಹೊಸದುರ್ಗ -ಎಂ. ತಿಪ್ಪೇಸ್ವಾಮಿ
ಹರಿಹರ- ಹೆಚ್.ಎಸ್. ಶಿವಶಂಕರ
ದಾವಣಗೆರೆ ದಕ್ಷಿಣ – ಅಮಾನುಲ್ಲಾ
ಚನ್ನಗಿರಿ- ಯೋಗೇಶ್
ಹೊನ್ನಾಳಿ- ಶಿವಮೂರ್ತಿ ಗೌಡ
ಶಿವಮೊಗ್ಗ ಗ್ರಾಮೀಣ(ಎಸ್ ಸಿ)- ಶಾರದಾ ಪೂರ್ಯ ನಾಯಕ್
ಭದ್ರಾವತಿ – ಶಾರದಾ ಅಪ್ಪಾಜಿ ಗೌಡ
ತೀರ್ಥಹಳ್ಳಿ- ರಾಜಾರಾಮ್
ಶೃಂಗೇರಿ- ಸುಧಾಕರ್ ಶೆಟ್ಟಿ
ಮೂಡಿಗೆರೆ (ಎಸ್ ಸಿ)- ಬಿ.ಬಿ.ನಿಂಗಯ್ಯ
ಚಿಕ್ಕಮಗಳೂರು- ತಿಮ್ಮಶೆಟ್ಟಿ
ಚಿಕ್ಕನಾಯಕನಹಳ್ಳಿ- ಸಿ.ಬಿ.ಸುರೇಶ ಬಾಬು
ತುರುವೇಕೆರೆ- ಎಂ.ಟಿ.ಕೃಷ್ಣಪ್ಪ
ಕುಣಿಗಲ್-ಡಿ.ನಾಗರಾಜಯ್ಯ
ತುಮಕೂರು ನಗರ -ಗೋವಿಂದರಾಜು
ತುಮಕೂರು ಗ್ರಾಮೀಣ – ಡಿ.ಸಿ.ಗೌರಿಶಂಕರ್
ಕೊರಟಗೆರೆ (ಎಸ್ ಸಿ) -ಸುಧಾಕರ್ ಲಾಲ್
ಗುಬ್ಬಿ- ನಾಗರಾಜ್
ಪಾವಗಡ (ಎಸ್ ಸಿ) – ತಿಮ್ಮರಾಯಪ್ಪ
ಮಧುಗಿರಿ- ವೀರಭದ್ರಯ್ಯ
ಗೌರಿ ಬಿದನೂರು- ನರಸಿಂಹ ಮೂರ್ತಿ

Advertisement

ಬಾಗೇಪಲ್ಲಿ-ನಾಗರಾಜ ರೆಡ್ಡಿ
ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ
ಶಿಡ್ಲಘಟ್ಟ- ರವಿಕುಮಾರ್
ಚಿಂತಾಮಣಿ-ಜೆ.ಕೆ.ಕೃಷ್ಣಾ ರೆಡ್ಡಿ
ಶ್ರೀನಿವಾಸಪುರ- ಜಿ.ಕೆ.ವೆಂಕಶಿವಾ ರೆಡ್ಡಿ
ಮುಳಬಾಗಿಲು(ಎಸ್ ಸಿ)- ಸಮೃದ್ಧಿ ಮಂಜುನಾಥ್
ಕೆಜಿಎಫ್ (ಎಸ್ ಸಿ)-ರಮೇಶ್ ಬಾಬು
ಬಂಗಾರಪೇಟೆ (ಎಸ್ ಸಿ)- ಎಂ. ಮಲ್ಲೇಶ್ ಬಾಬು
ಕೋಲಾರ- ಸಿಎಂಆರ್ ಶ್ರೀನಾಥ್
ಮಾಲೂರು- ಜೆ.ಇ. ರಾಮೇಗೌಡ
ಬ್ಯಾಟರಾಯನಪುರ- ವೇಣುಗೋಪಾಲ್
ದಾಸರಹಳ್ಳಿ- ಆರ್. ಮಂಜುನಾಥ್
ಹೆಬ್ಬಾಳ- ಮೋಯಿದ್ ಅಲ್ತಾಫ್
ಗಾಂಧಿನಗರ-ವಿ.ನಾರಾಯಣ ಸ್ವಾಮಿ
ರಾಜಾಜಿನಗರ- ಗಂಗಾಧರ್ ಮೂರ್ತಿ
ಗೋವಿಂದರಾಜನಗರ- ಆರ್.ಪ್ರಕಾಶ್
ಬಸವನಗುಡಿ- ಅರಮನೆ ಶಂಕರ್
ಬೆಂಗಳೂರು ದಕ್ಷಿಣ- ಪ್ರಭಾಕರ್ ರೆಡ್ಡಿ
ಆನೇಕಲ್ (ಎಸ್ ಸಿ)- ಕೆ.ಪಿ.ರಾಜು
ದೇವನಹಳ್ಳಿ (ಎಸ್ ಸಿ)- ನಿಸರ್ಗ ನಾರಾಯಣ ಸ್ವಾಮಿ
ದೊಡ್ಡ ಬಳ್ಳಾಪುರ- ಬಿ.ಮುನೇಗೌಡ
ನೆಲಮಂಗಲ(ಎಸ್ ಸಿ)- ಡಾ.ಶ್ರೀನಿವಾಸ್ ಮೂರ್ತಿ
ಮಾಗಡಿ -ಎ. ಮಂಜುನಾಥ್
ಮಳವಳ್ಳಿ (ಎಸ್ ಸಿ) – ಡಾ.ಕೆ.ಅನ್ನದಾನಿ
ಮದ್ದೂರು-ಡಿಸಿ ತಮ್ಮಣ್ಣ
ಮೇಲುಕೋಟೆ -ಸಿ. ಎಸ್.ಪುಟ್ಟರಾಜು
ಮಂಡ್ಯ-ಎಂ.ಶ್ರೀನಿವಾಸ್
ಶ್ರೀರಂಗಪಟ್ಟಣ- ಡಾ.ರವೀಂದ್ರ ಶ್ರೀಕಂಠಯ್ಯ
ನಾಗಮಂಗಲ -ಸುರೇಶ್ ಗೌಡ
ಕೆ.ಆರ್.ಪೇಟೆ- ಹೆಚ್.ಟಿ. ಮಂಜುನಾಥ್
ಪಿರಿಯಾರಪಟ್ಟಣ- ಕೆ.ಮಹಾದೇವ್
ಕೆ.ಆರ್.ನಗರ- ಸಾರಾ ಮಹೇಶ್
ಟಿ.ನರಸೀಪುರ(ಎಸ್ ಸಿ)- ಅಶ್ವಿನ್ ಕುಮಾರ್
ವರುಣ- ಅಭಿಷೇಕ್
ಕೃಷ್ಣರಾಜ- ಮಲ್ಲೇಶ್
ಹನೂರು – ಮಂಜುನಾಥ್

Advertisement

Udayavani is now on Telegram. Click here to join our channel and stay updated with the latest news.

Next