Advertisement
ಟಿ20 ಸರಣಿಯಲ್ಲಿ ಮಿಂಚಿ, ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದ ಡೇವಿಡ್ ಮಾಲನ್ ಮೀಸಲು ಕ್ರಿಕೆಟಿಗನಾಗಿದ್ದಾರೆ. ಈ ಯಾದಿಯಲ್ಲಿರುವ ಉಳಿದಿಬ್ಬರು ಆಟಗಾರರೆಂದರೆ ಫಿಲ್ ಸಾಲ್ಟ್ ಮತ್ತು ಶಕೀಬ್ ಮಹಮೂದ್. ಶುಕ್ರವಾರದಿಂದ ಏಕದಿನ ಸರಣಿ ಆರಂಭವಾಗಲಿದ್ದು, ಎಲ್ಲ ಪಂದ್ಯಗಳು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ನಡೆಯಲಿವೆ.
Advertisement
ಏಕದಿನ ತಂಡಕ್ಕೆ ಮರಳಿದ ಜಾಸನ್ ರಾಯ್
06:42 PM Sep 09, 2020 | mahesh |
Advertisement
Udayavani is now on Telegram. Click here to join our channel and stay updated with the latest news.