ಬೆಂಗಳೂರು: ಅಪಾಯಕಾರಿ ಕೋವಿಡ್-19 ಸೋಂಕು ಹರಡದಂತೆ ಮುಂಜಾಗೃತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ‘ಜನತಾ ಕರ್ಫ್ಯೂ’ ಗೆ ಜನರು ಬೆಂಬಲ ನೀಡಿದ್ದಾರೆ. ಜನರು ರಸ್ತೆಗಿಳಿಯುತ್ತಿಲ್ಲ. ರಸ್ತೆಗಳು, ರೈಲು ನಿಲ್ದಾಣಗಳು, ಮಾರುಕಟ್ಟೆಗಳು ಖಾಲಿ ಖಾಲಿಯಾಗಿದೆ. ಇದರ ಬಗ್ಗೆ ನಿರಂತರ ಸುದ್ದಿಗಳು ಇಲ್ಲಿದೆ.
Advertisement