Advertisement
ಶಿವಮೊಗ್ಗದಲ್ಲಿ ಮಾತನಾಡಿದ ಅವರು ‘ನಮ್ಮ ಪ್ರಣಾಳಿಕೆ ಬಿಡುಗಡೆ ಆದ ಬಳಿಕ ಜನ ವಿಜಯೋತ್ಸವ ಆಚರಿಸುತ್ತಾರೆ. ರೈತ ಪರ ಪ್ರಣಾಳಿಗೆ ಬಿಡುಗಡೆ ಮಾಡುತ್ತಿದ್ದು , ಆ ಬಳಿಕ ಬಳಿಕ ಬಿಜೆಪಿ ಮತಗಳು 3 % ಹೆಚ್ಚಾಗುತ್ತದೆ . ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡುತ್ತೇವೆ. ನೀರಾವರಿಗೆ 1 ಲಕ್ಷ ಕೋಟಿ ರೂ ಹಣ ಬಿಡುಗಡೆ ಮಾಡುತ್ತೇವೆ. ಇದು ನಾನು ಸಿಎಂ ಆಗಿ ಮೊದಲು ತೆಗೆದುಕೊಳ್ಳುವ ನಿರ್ಣಯ’ ಎಂದರು.
Advertisement
ಜನಾರ್ದನ ರೆಡ್ಡಿ ನೆರವು ಪಡೆಯಲು ಶಾ ಸೂಚಿಸಿದ್ದಾರೆ : ಬಿಎಸ್‌ವೈ
12:04 PM May 02, 2018 | |
Advertisement
Udayavani is now on Telegram. Click here to join our channel and stay updated with the latest news.