Advertisement

Jan 22; ಮಧ್ಯಾಹ್ನದ ಬಳಿಕ ಷೇರು ವಹಿವಾಟು

12:40 AM Jan 20, 2024 | |

ಹೊಸದಿಲ್ಲಿ: ಜ.22ರಂದು ಹಣಕಾಸು ಮಾರುಕಟ್ಟೆಗಳಲ್ಲಿನ ವಹಿ ವಾಟು ಕೂಡ ಮಧ್ಯಾಹ್ನ 2.30ರ ಬಳಿಕ ಆರಂಭವಾಗುವುದೆಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ. ಅಲ್ಲದೇ ಆ ದಿನ 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದನ್ನು ಸ್ಥಗಿತಗೊಳಿಸಲಾಗಿರುತ್ತದೆ ಎಂದೂ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next